Siddhanta Shikhamani

Siddhantha Shikhamani is a religious scripture of Panchacharyas, Veerashaivas, regarded as Dharmagrantha (Bible) of Veerashaivism/Lingayatism. Siddhantha Shikhamani was written by sri Shivayogi Shivacharya in around 8th century in Sanskrit language. It has been translated to Kannada language by His holiness 1008 Jagaduru sri Dr. Chandrashekhara Shivacharya Mahaswamiji of Jangamawadi math of

Varanasi very recently. It has also been translated to English by Dr.M.Shivakumara Swamy from Bengaluru in 2007 with the blessings of His Holiness 1008 Jagadguru Sri. Dr. Chandrashekara Shivacharya Mahaswamiji, Varanasi. It contains the preachings of Jagaduru Renukacharya. Veerasaiva philosophy as envisaged in the Siddhantha Shikhamani The recent work on Siddanta Sikhamani is its Parayana Grantha edited by Dr. S.R Siddalingappa with his grace, of his holiness Dr. Chandrashekhara Shivacharya Mahaswamiji of Jangamawadi math of Varanasi.This book serves as manual of God-realization within one's own body. Any one with a basic understanding of Kannada can read and experience the Existence of God in four levels of God's existence. Veerashaivism being a technique of being with God all the time by being in union with ones prana, is the core teaching of this book. Being the simplest to understand practice the process of God realization, this book is combined result of pro-people, motherly nature of Jagadguru and Dr. S.R Siddhalingappa, a brillinat aeronautical scientist and a stringent practitioner of the principles of Veershaivism. Also of core use for personality development,even a child can get benefitted with this book. ಸಿದ್ದಾಂತ ಶಿಖಾಮಣಿ: ಸಿದ್ದಾಂತ ಶಿಖಾಮಣಿ ಲಿಂಗಾಯತ ಮತದ ಧರ್ಮ ಗ್ರಂಥ. ಇದನ್ನು ಶಿವಯೋಗಿ ಶಿವಾಚಾರ್ಯನು ೮ನೆಯ ಶತಮಾನದಲ್ಲಿ ಬರೆದನು. ಶ್ರೀ ಸಿದಾಂತ ಶಿಖಾಮಣಿ ಯಲ್ಲಿ ಪ್ರತಿಪಾದಿತವಾದ ಏಕೋತ್ತರಶತಸ್ಥಲಾತ್ಮಕವಾದ ಈ ಸಿದ್ದಾಂತವು ಮೊಟ್ಟಮೊದಲು ಶಿವನು ಶಿವೆಗೆ ಮತ್ತು ತನ್ನ ಶಿವಗಣರಿಗೆ ಉಪದೇಶಿಸಿದ್ದನು. ಶಿವನಿಂದ ಉಪದೇಶ ಪಡೆದ ಶಿವ ಪ್ರಮುಖರಾದ ರೇಣುಕ, ದಾರುಕ, ಘಂಟಾಕರ್ಣ, ಧೇನುಕರ್ಣ, ಮತ್ತು ವಿಶ್ವಕರ್ಣ ರೆಂಬ ಗಣೇಶ್ವರರು ಭೂಲೋಕದಲ್ಲಿ ಕ್ರಮಾವಾಗಿ ಅಗಸ್ತ್ಯ, ದಧೀಚಿ, ವ್ಯಾಸ, ಸಾನಂದ, ಮತ್ತು ದೂರ್ವಾಸ ರೆಂಬ ಮಹರ್ಷಿಗಳಿಗೆ ಶಿವಾದ್ವೈತ ಸಿದ್ದಾಂತವನ್ನು ಉಪದೇಶಿಸಿರುತ್ತಾರೆ. ಈ ಶಿವಗಣರಲ್ಲೊಬ್ಬರಾದ ಶ್ರೀ ರೇಣುಕಗಣೇಶ್ವರನು ಅಗಸ್ತ್ಯ ಮಹರ್ಷಿಗೆ ಉಪದೇಶಿಸಿದ ಶಿವಾದ್ವೈತ ಸಿದ್ದಂತವನ್ನೇ ಶ್ರೀ ಶಿವಯೋಗಿ ಶಿವಾಚಾರ್ಯರು ಈ ಸಿದ್ದಾಂತ ಶಿಖಾಮಣಿಯಲ್ಲಿ ರೇಣುಕಾಗಸ್ತ್ಯರ ಸಂವಾದ ರೂಪದಲ್ಲಿ ವಿವರಿಸಿದ್ದಾರೆ. ಈ ಕೃತಿಯನ್ನು ಮೊಟ್ಟಮೊದಲಿಗೆ ಶ್ರೀ ಶಿವಯೋಗಿ ಶಿವಾಚಾರ್ಯರು ಸಂಪಾದಿಸಿಕೊಟ್ಟಿದ್ದಾರೆ. ಶ್ರೀ ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಭೋದಿಸಿದ ಸಾರವನ್ನು ಈ ಸಿದ್ದಾಂತಶಿಖಾಮಣಿ ಒಳಗೊಂಡಿದೆ. ಇದು "ರೇಣುಕಾಗಸ್ತ್ಯ ಸಂವಾದ" ರೂಪವಾಗಿದೆ. ಸಾರ: ಈ ಗ್ರಂಥದ ಸಾರ ಶಿವಜೀವರ ಐಕ್ಯ. ವೀರಶೈವ ಸಿದ್ದಾಂತದ ಷಟ್ ಸ್ಥಲ ಗಳನ್ನು ನೂರೊಂದು ಸ್ಥಲಗಳಲ್ಲಿ ವಿಭಾಗಿಸಿ ವಿವರಿಸಲಾಗಿದೆ. ಈ ನೂರೊಂದು ಸ್ಥಲಗಳು ಸಾಧಕನ ಮನಸ್ಸಿನ ವಿಕಾಸದ ಉನ್ನತೋನ್ನತ ಸೋಪಾನಗಳಾಗಿವೆ. ಸಕಲ ಶಿವಾಗಮಗಳ ಸಾರವನ್ನೇ ಈ ಪುಸ್ತಕ ಓಳಗೊಂಡಿದೆ. ಈ ಗ್ರಂಥದಲ್ಲಿನ ಸಿದ್ದಾಂತದವು ದ್ವೈತಾದ್ವೈತಗಳ ಸಮನ್ವಯಾತ್ಮಕವಾದುದು. ಮೂಲತ ಸಂಸ್ಕೃತ ಭಾಷೆಯಲ್ಲಿರುವ ಈ ಪುಸ್ತಕವನ್ನು ಶ್ರೀ ೧೦೦೮ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕನ್ನಡಿಗರಿಗೂ ಲಭ್ಯವಾಗಿಸಿದ್ದಾರೆ. ಈ ಪುಸ್ತಕ ರೇಣುಕ ಗೀತೆ ಅಂತಲೂ, ರೇಣುಕಾಗಸ್ತ್ಯ ಸಂವಾದ ಗ್ರಂಥವೆಂದೂ ಕರೆಯಲ್ಪಡುತ್ತದೆ.

Veerashaiva Lingayath Directory

Veerashaiva Lingayath Directory
We are happy to introduce our website with an intention of development of Veerashaiva Lingayath community. This website will have all the information related to Veerashaiva community, We are going to cover around 2000 Types of Business & Non-Business Categories in our website. This will have worldwide Veerashaiva community details.
Free Free Free    No Charges/-
Advertise your Business